ಎಣ್ಣೆ ಹಚ್ಚಿದ ಬಳಿಕ ಕೂದಲು ಉದುರುವುದು ಏಕೆ? | Boldsky Kannada

ಎಣ್ಣೆ ಹಚ್ಚಿದ ಬಳಿಕ ಕೂದಲು ಉದುರುವುದು ಏಕೆ? | Boldsky Kannada

ನೀವು ಗಮನಿಸಿರಬಹುದು, ತಲೆಗೆ ಎಣ್ಣೆ ಹಚ್ಚಿದ ಬಳಿಕ ಕೂದಲು ಉದುರುತ್ತದೆ, ಆದರೆ ಏಕೆ ಎಣ್ಣೆ ಹಚ್ಚಿದ ಬಳಿಕ ಕೂದಲು ಉದುರುತ್ತದೆ ಎಂದು ಯೋಚಿಸಿದ್ದೀರಾ? ಎಣ್ಣೆ ಮಸಾಜ್‌ ಮಾಡುವಾಗ ಆಗಿರುವ ತಪ್ಪುಗಳಿಂದಾಗಿ ಈ ರೀತಿ ಉಂಟಾಗಿರುತ್ತದೆ.br br ಕೂದಲು ಆರೋಗ್ಯವಾಗಿರಬೇಕೆಂದರೆ ಎಣ್ಣೆ ಮಸಾಜ್ ಅವಶ್ಯಕ. ಆದರೆ ಕೂದಲಿಗೆ ಎಣ್ಣೆ ಹಚ್ಚುವುದಕ್ಕೂ ಕೆಲವೊಂದು ವಿಧಾನಗಳಿವೆ.br br ಅದನ್ನರಿಯದೆ ನಾವು ಕೂದಲ ಆರೋಗ್ಯಕ್ಕೆ ಎಣ್ಣೆ ಒಳ್ಳೆಯದೆಂದು ತುಂಬಾ ಎಣ್ಣೆ ಹಚ್ಚುವುದು ಅಥವಾ ಕೂದಲಿನಲ್ಲಿ ಎಣ್ಣೆಯಂಶ ಸರಿಯಾಗಿ ತೊಳೆಯದೇ ಇರುವುದು ಮಾಡುತ್ತೇವೆ. ಹೀಗೆ ಮಾಡುವುದು ಕೂದಲಿಗೆ ಒಳ್ಳೆಯದಲ್ಲ, ಎಣ್ಣೆಯಂಶ ಹೆಚ್ಚಾದರೂ ಕೂಡ ಕೂದಲು ಉದುರುತ್ತದೆ.


User: BoldSky Kannada

Views: 4

Uploaded: 2020-06-27

Duration: 02:01