ಮಳೆಗಾಲದಲ್ಲಿ ಈ ರೀತಿ ಮಾಡಿದರೆ ಕೂದಲು ಉದುರುವುದು | Boldsky Kannada

ಮಳೆಗಾಲದಲ್ಲಿ ಈ ರೀತಿ ಮಾಡಿದರೆ ಕೂದಲು ಉದುರುವುದು | Boldsky Kannada

ಮಳೆಗಾಲ ಶುರುವಾಗಿದೆ, ಈ ಸಮಯದಲ್ಲಿ ಕೂದಲಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿಯೇ ಕಂಡು ಬರುತ್ತದೆ, ಕೂದಲು ಒದ್ದೆಯಾಗುವುದರಿಂದ ಸಿಕ್ಕಾಗುವುದು, ಕೂದಲಿಗೆ ಹಾನಿತಾಗುವ ಸಾಧ್ಯತೆ ಹೆಚ್ಚು. ಇನ್ನು ಕೂದಲು ಸರಿಯಾಗಿ ಒಣಗದಿದ್ದರೆ ಕೂದಲು ದುರ್ವಾಸನೆ ಬೀರುವುದು ಅಲ್ಲದೆ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗುವುದು. ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳಿಂದಾಗಿ ಈ ರೀತಿ ಉಂಟಾಗಿರುತ್ತದೆ.


User: BoldSky Kannada

Views: 339

Uploaded: 2020-06-29

Duration: 02:12