ಮಗುವಿನ ಫೋಟೋ ಹಿಡಿದು CM ಮನೆ ಮುಂದೆ ಧರಣಿ ಕುಳಿತ ತಂದೆ | Oneindia Kannada

ಮಗುವಿನ ಫೋಟೋ ಹಿಡಿದು CM ಮನೆ ಮುಂದೆ ಧರಣಿ ಕುಳಿತ ತಂದೆ | Oneindia Kannada

ಹತ್ತಾರು ಆಸ್ಪತ್ರೆಗಳನ್ನು ಸುತ್ತಿದ್ದರೂ ಒಂದು ತಿಂಗಳ ಮಗುವಿಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು, ಪೋಷಕರು ಆಸ್ಪತ್ರೆ ಎದುರು ಕಿಡಿಕಾರಿದ್ದಷ್ಟೇ ಅಲ್ಲದೆ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.br br A month Baby passed away Without Treatment In Hospital. Parents have protested in front of Chief Minister Yediyurappa House, deemanding action against Hospital.


User: Oneindia Kannada

Views: 4.2K

Uploaded: 2020-07-18

Duration: 02:14

Your Page Title