The Indian Premier League (IPL) 2020 is all set to kick-off | Oneindia Kannada

The Indian Premier League (IPL) 2020 is all set to kick-off | Oneindia Kannada

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗುವ ಮತ್ತು ಅಂತ್ಯಗೊಳ್ಳುವ ಅಸಲಿ ದಿನಾಂಕ ಪ್ರಕಟಗೊಂಡಿದೆ. ಹಾಗಂತ ಇದು ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ. ಆದರೆ ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಇನ್ ಇಂಡಿಯಾದ ಬಲ್ಲ ಮೂಲವೊಂದರ ಪ್ರಕಾರ ಈ ಬಾರಿಯ ಐಪಿಎಲ್ ಸೆಪ್ಟೆಂಬರ್ 19ರಂದು ಆರಂಭಗೊಂಡು ನವೆಂಬರ್ 8ರಂದು ಅಂತ್ಯಗೊಳ್ಳಲಿದೆbr #ipl2020 #Dubai #iplbr The Indian Premier League (IPL) 2020 is all set to kick-off on September 19, with only the government approval remaining.


User: Oneindia Kannada

Views: 2

Uploaded: 2020-07-24

Duration: 01:54

Your Page Title