ಬಟರ್ ಚಿಕನ್‌ನಷ್ಟೇ ಟೇಸ್ಟಿ ಈ ಪಾಲಾಕ್ ಚಿಕನ್ | Palak Chicken Recipe | Boldsky Kannada

ಬಟರ್ ಚಿಕನ್‌ನಷ್ಟೇ ಟೇಸ್ಟಿ ಈ ಪಾಲಾಕ್ ಚಿಕನ್ | Palak Chicken Recipe | Boldsky Kannada

ಚಿಕನ್ ಸಾರು ಪಾಲಾಕ್ ಹಾಕಿ ಮಾಡಿದ್ದೀರಾ? ಇಲ್ಲ ಅಂದ್ರೆ ನೀವೊಮ್ಮೆ ಟ್ರೈ ಮಾಡಿ ನೋಡಿ, ಖಂಡಿತ ಆ ಟೇಸ್ಟ್ ತುಂಬಾನೇ ಇಷ್ಟವಾಗುವುದು. ಇದರ ರೆಸಿಪಿ ತುಂಬಾ ಸರಳವಾಗಿದೆ. ಅಲ್ಲದೆ ಚಿಕನ್ ತಿಂದ್ರೆ ಕೆಲವರಿಗೆ ಹೀಟ್ ಆಗುತ್ತೆ, ಅದೇ ಸಾರಿಗೆ ಪಾಲಾಕ್‌ ಮತ್ತು ಮೊಸರು ಸೇರಿಸಿದರೆ ಹೀಟ್‌ ಕೂಡ ಬ್ಯಾಲೆನ್ಸ್ ಮಾಡಬಹದು. ಇನ್ನು ನಿಮಗೆ ಈ ಪಾಲಾಕ್ ಚಿಕನ್ ಬಟರ್‌ ಚಿಕನ್‌ನಷ್ಟೇ ರುಚಿಕರವಾಗಿರುತ್ತೆ.


User: BoldSky Kannada

Views: 36

Uploaded: 2020-09-04

Duration: 02:15