ಕಂಗನಾ ಅಭಿನಯದ ಜಯಲಲಿತಾ ಬಯೋಪಿಕ್ ಗೆ ಎದುರಾಗಿದೆ ದೊಡ್ಡ ಕಂಟಕ | Filmibeat Kannada

ಕಂಗನಾ ಅಭಿನಯದ ಜಯಲಲಿತಾ ಬಯೋಪಿಕ್ ಗೆ ಎದುರಾಗಿದೆ ದೊಡ್ಡ ಕಂಟಕ | Filmibeat Kannada

ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷೆಯ ಜಯಲಲಿತಾ ಬಯೋಪಿಕ್ ‘ತಲೈವಿ’ ಚಿತ್ರೀಕರಣ ಬಿರುಸಿನಿಂದ ನಡೀತಾಯಿದೆ, ಆದ್ರೆ ಇದೀಗ ಕ್ಲೈಮ್ಯಾಕ್ಸ್ ಚಿತ್ರಕ್ಕೆ ತೊಡಕು ಎದುರಾಗಿದೆ ಎನ್ನಲಾಗ್ತಿದೆ.

User: Filmibeat Kannada

Views: 3

Uploaded: 2020-10-13

Duration: 01:08