ಆಸ್ಪತ್ರೆಯಿಂದ ಕುಟುಂಬದವರೊಡನೆ ಹೊರಬಂದ ಮೇಘನಾ | Meghana Raj | Filmibeat Kannada

ಆಸ್ಪತ್ರೆಯಿಂದ ಕುಟುಂಬದವರೊಡನೆ ಹೊರಬಂದ ಮೇಘನಾ | Meghana Raj | Filmibeat Kannada

ಒಂಬತ್ತು ತಿಂಗಳ ತುಂಬು ಗರ್ಭಿಣಿ ನಟಿ ಮೇಘನಾ ರಾಜ್ ಇಂದು ಅ20 ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕೆ ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ಮೇಘನಾ ಭೇಟಿ ನೀಡಿದ್ದಾರೆ. ವೈದ್ಯರು ಡೆಲಿವರಿ ಡೇಟ್ ಕೊಟ್ಟ ಹಿನ್ನಲೆ ಇಂದೇ ಆಸ್ಪತ್ರೆಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಗರ್ಭಿಣಿ ಆದಗಿಂದ ಮೇಘನಾ ಅಕ್ಷ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.br br Actress Meghana Raj visits the hospital. Meghana And Sarja Family also with her in Hospital.


User: Filmibeat Kannada

Views: 625

Uploaded: 2020-10-21

Duration: 02:49