ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ ಕಿಯಾ ಸೊನೆಟ್ ಎಸ್‌ಯುವಿ

ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ ಕಿಯಾ ಸೊನೆಟ್ ಎಸ್‌ಯುವಿ

ಕಿಯಾ ಮೋಟಾರ್ಸ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸೊನೆಟ್ ಎಸ್‌ಯುವಿಗಾಗಿ 50,000ಕ್ಕೂ ಹೆಚ್ಚು ಬುಕಿಂಗ್ ಗಳನ್ನು ಸ್ವೀಕರಿಸಿರುವುದಾಗಿ ಘೋಷಿಸಿದೆ. ಸೊನೆಟ್ ಎಸ್‌ಯುವಿಯ ಪ್ರೀ ಲಾಂಚ್ ಬುಕ್ಕಿಂಗ್ ಗಳನ್ನು ಆಗಸ್ಟ್ 20ರಂದು ಆರಂಭಿಸಲಾಗಿತ್ತು. br br ಬುಕ್ಕಿಂಗ್ ಆರಂಭವಾದ ಕೇವಲ ಎರಡು ತಿಂಗಳಲ್ಲಿ ಸೊನೆಟ್ ಎಸ್‌ಯುವಿಯು ಈ ಹೊಸ ಮೈಲಿಗಲ್ಲು ಸಾಧಿಸಿದೆ. ಈ ಎಸ್‌ಯುವಿಗಾಗಿ ಕಳೆದ ಎರಡು ತಿಂಗಳಲ್ಲಿ ಪ್ರತಿ ಮೂರು ನಿಮಿಷಕ್ಕೆ ಸರಾಸರಿ ಎರಡು ಬುಕ್ಕಿಂಗ್ ಗಳನ್ನು ಸ್ವೀಕರಿಸಲಾಗಿದೆ ಎಂದು ಕಿಯಾ ಮೋಟಾರ್ಸ್ ಹೇಳಿದೆ.


User: DriveSpark Kannada

Views: 558

Uploaded: 2020-10-23

Duration: 01:36

Your Page Title