D Boss ಫಾಲೋ ಮಾಡಲು ಹೋಗಿ ತಗಲಾಕೊಂಡ Dhanveer Gowda | Illegal Safari Video | Filmibeat Kannada

D Boss ಫಾಲೋ ಮಾಡಲು ಹೋಗಿ ತಗಲಾಕೊಂಡ Dhanveer Gowda | Illegal Safari Video | Filmibeat Kannada

ಬಂಡೀಪುರ ಅರಣ್ಯ ಪ್ರದೇಶದಲ್ಲಿ ನಟ ಧನ್ವೀರ್ ರಾತ್ರಿ ಸಮಯದಲ್ಲಿ ಸಫಾರಿ ಮಾಡಿದ್ದಾರೆ ಎನ್ನಲಾಗಿದೆ. ಸಫಾರಿ ವೇಳೆ ಹುಲಿ ಕಣ್ಣಿಗೆ ಬಿದ್ದಿದೆ. ಇದನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿದಿದ್ದು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ''ಬಂಡೀಪುರದಲ್ಲಿ ರಾತ್ರಿ ಸಫಾರಿ ವೇಳೆ ನೋಡಿದ ಹುಲಿ'' ಎಂದು ವಿಡಿಯೋ ಹಂಚಿಕೊಂಡಿದ್ದರು.br #DhanveerGowda #Safari #illegalbr People outrage against Permission given for actor Dhanveer to undertake night safari in bandipur.


User: Filmibeat Kannada

Views: 1

Uploaded: 2020-10-23

Duration: 02:07

Your Page Title