Raveena Tandon Birthday ಗೆ ಸ್ಪೆಷಲ್ ಗಿಫ್ಟ್ ಕೊಟ್ಟ KGF ಟೀಮ್ | Filmebeat Kannada

Raveena Tandon Birthday ಗೆ ಸ್ಪೆಷಲ್ ಗಿಫ್ಟ್ ಕೊಟ್ಟ KGF ಟೀಮ್ | Filmebeat Kannada

ರವೀನಾ ಟಂಡನ್, ಕೆಜಿಎಫ್ 2 ಸಿನಿಮಾದಲ್ಲಿ ರಾಜಕಾರಣಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಕೆಜಿಎಫ್ ಮೊದಲ ಭಾಗದ ಅಂತ್ಯದಲ್ಲಿ ಮಹಿಳಾ ರಾಜಕಾರಣಿಯೊಬ್ಬರು ನರಾಚಿಗೆ ಮಿಲಿಟರಿ ನುಗ್ಗಿಸಲು ಆದೇಶ ಸಹಿ ಮಾಡುವ ದೃಶ್ಯವೊಂದಿದೆ. ಆದೇಶಕ್ಕೆ ಸಹಿ ಹಾಕುವ ಮಹಿಳೆ ರವೀನಾ ಟಂಡನ್ ಎಂದು ಸುಲಭವಾಗಿ ಊಹಿಸಬಹುದಾಗಿದೆ.br #RaveenaTandon #KGFChapter2 #Yashbr On Raveena Tandon's birthday her character's poster released by KGF 2 team. She is acting in politician role in the movie.


User: Filmibeat Kannada

Views: 427

Uploaded: 2020-10-26

Duration: 01:55

Your Page Title