ಇಲ್ಲಿ ನನ್ನ ಆಸೆ ಈಡೇರಲಿಲ್ಲ ಎಂದ Gattimela ಆರತಿ ಖ್ಯಾತಿಯ Ashwini | Filmibeat Kannada

ಇಲ್ಲಿ ನನ್ನ ಆಸೆ ಈಡೇರಲಿಲ್ಲ ಎಂದ Gattimela ಆರತಿ ಖ್ಯಾತಿಯ Ashwini | Filmibeat Kannada

ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿ ಪಾತ್ರ ಮಾಡುತ್ತಿರುವ ನಟಿ ಅಶ್ವಿನಿ ಅವರು ಈ ಹಿಂದೆ 'ರಾಧಾ ರಮಣ' ಧಾರಾವಾಹಿಯಲ್ಲಿ ತೊದಲುವ ಮುಗ್ಧ ಹುಡುಗಿ ಪಾತ್ರ ನಿಭಾಯಿಸಿದ್ದರು. ಈಗ ಅವರು ತುಂಬ ಪವರ್‌ಫುಲ್ ಪಾತ್ರ ಮಾಡಲು ಸಜ್ಜಾಗಿದ್ದಾರೆ. ಈ ಮೂಲಕ ಅವರು ಟಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ.br #Gattimela #Ashwinibr Kannada TV serial actress Ashwini, of 'Gattimela' fame is all set to shine in Telugu serials.


User: Filmibeat Kannada

Views: 2

Uploaded: 2020-10-26

Duration: 02:03