ಇದುವರೆಗೂ ಮಾಡದೇ ಇರುವಂತಹ ಪಾತ್ರವನ್ನ ಆಯ್ಕೆಮಾಡಿಕೊಂಡ Ravichandran | Filmibeat Kannada Kannada

By : Filmibeat Kannada

Published On: 2020-10-27

1 Views

01:47

ಮಂಡ್ಯ ಸಂಸದೆ ಆದ ಬಳಿಕ ಸುಮಲತಾ ಅವರು ಸಿನಿಮಾ ಮಾಡುವುದು ಕಡಿಮೆಯಾಗಿದೆ. ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ, ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸುತ್ತಿರುವ ದೊಡ್ಡ ಪ್ರಾಜೆಕ್ಟ್‌ನಲ್ಲಿ ಸುಮಲತಾ ವಿಶೇಷ ಪಾತ್ರ ನಿರ್ವಹಿಸಲಿದ್ದಾರೆ.
#Ravichandaran
Mandya MP and Actress Ambareesh to return to the screen in Kannadiga starring Ravichandaran and directed by giriraj.

Trending Videos - 26 April, 2024

RELATED VIDEOS

Recent Search - April 26, 2024