Love Mocktail Couple | ಎಲ್ಲರ ಕುತೂಹಲಕ್ಕೆ ತೆರೆ ಎಳೆದ Darling Krishna, Milana | Filmibeat Kannada

Love Mocktail Couple | ಎಲ್ಲರ ಕುತೂಹಲಕ್ಕೆ ತೆರೆ ಎಳೆದ Darling Krishna, Milana | Filmibeat Kannada

ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ಇಬ್ಬರು ಯಾವಾಗ ಹಸೆಮಣೆ ಏರುತ್ತಾರೆ ಎನ್ನುವ ಪ್ರಶ್ನೆ ಆಗಾಗ ಎದುರಿಸುತ್ತಿದ್ದರು. ಲವ್ ಮಾಕ್ಟೇಲ್-2 ಸಿನಿಮಾ ಶೂಟಿಂಗ್ ಬಳಿಕ ಮದುವೆಯಾಗುವುದಾಗಿ ಹೇಳಿದ್ದ ಜೋಡಿ ಈಗ ಮದುವೆ ದಿನಾಂಕ ಅನೌನ್ಸ್ ಮಾಡಿ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಈ ಮುದ್ದಾದ ಜೋಡಿ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯ ದಿನ ಹಸೆಮಣೆ ಏರುತ್ತಿದ್ದಾರೆ.br br #DarlingKrishna #Milana #LoveMocktailbr Actor Darling Krishna will tie the knot with Milana Nagaraj on February 14th.


User: Filmibeat Kannada

Views: 5.5K

Uploaded: 2020-11-04

Duration: 01:49

Your Page Title