ನಿಮಗೆಲ್ಲರಿಗೂ ಬಿಗ್ ಸುದ್ದಿ ಕಾದಿದೆ ಅಂದ್ರು ರಕ್ಷಿತ್ ಶೆಟ್ಟಿ | Rakshit Shetty | Rana | Dhanush

ನಿಮಗೆಲ್ಲರಿಗೂ ಬಿಗ್ ಸುದ್ದಿ ಕಾದಿದೆ ಅಂದ್ರು ರಕ್ಷಿತ್ ಶೆಟ್ಟಿ | Rakshit Shetty | Rana | Dhanush

ನವೆಂಬರ್ 6 ರಂದು ಬೆಳಗ್ಗೆ 7.30ಕ್ಕೆ 'ಚಾರ್ಲಿ-777' ಸಿನಿಮಾ ಕುರಿತಂತೆ ಸರ್ಪ್ರೈಸ್ ನೀಡಲಿದ್ದು, ಪ್ರಮುಖ ಘೋಷಣೆಯೊಂದು ಮಾಡಲಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಇದರ ಜೊತೆ ತಮಿಳು ನಟ ಧನುಶ್, ರಾಣಾ ದಗ್ಗುಬಾಟಿ ಹಾಗೂ ರಕ್ಷಿತ್ ಶೆಟ್ಟಿ ಅವರಿಂದ ಹೊಸ ಸಿನಿಮಾದ ಕುರಿತು ಪ್ರಕಟಣೆ ಇದೆ ಎನ್ನುವ ಮತ್ತೊಂದು ಪೋಸ್ಟರ್ ಸಹ ಹರಿದಾಡುತ್ತಿದೆ.br br Top Indian Stars dhanush, Rana Daggubati and rakshit shetty will launch SRTMFF Production No 1 First Look on November 5th, tomorrow at 7 P.M.


User: Filmibeat Kannada

Views: 1

Uploaded: 2020-11-05

Duration: 01:28

Your Page Title