Chiru ಹಾಗೂ Meghana ಕುಟುಂಬಕ್ಕೆ ನಾಳೆ ತುಂಬಾ ವಿಶೇಷ ದಿನ | Chiru Naming Ceremony? | Filmibeat Kannada

Chiru ಹಾಗೂ Meghana ಕುಟುಂಬಕ್ಕೆ ನಾಳೆ ತುಂಬಾ ವಿಶೇಷ ದಿನ | Chiru Naming Ceremony? | Filmibeat Kannada

ಮೇಘನಾ ರಾಜ್ ಕಳೆದ ತಿಂಗಳು ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ 20 ದಿನಗಳ ಬಳಿಕ ಮೇಘನಾ ಮನೆಯಲ್ಲಿ ತೊಟ್ಟಿಲ ಶಾಸ್ತ್ರದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಹೌದು, ನಾಳೆ ನವೆಂಬರ್ 12ರಂದು ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮೇಘನಾ ರಾಜ್ ಮುದ್ದಾದ ಮಗುವಿಗೆ ತೊಟ್ಟಿಲ ಶಾಸ್ತ್ರ ಸಮಾರಂಭ ನಡೆಯಲಿದೆ.br #JuniorChiru #MeghnaRaj #Chirubr The Cradle ceremony of Meghana Raj and Chiranjeevi Sarja son will be held on November 12th.


User: Filmibeat Kannada

Views: 16.1K

Uploaded: 2020-11-11

Duration: 01:41