ತನ್ನ ಟ್ಯಾಲೆಂಟ್ ಏನು ಅನ್ನೋದನ್ನ ತೋರಿಸಿದ ಶೀತಲ್ ಶೆಟ್ಟಿ | Filmibeat Kannada

By : Filmibeat Kannada

Published On: 2020-11-14

1.2K Views

01:49

ನಟಿ ಹಾಗೂ ಸುದ್ದಿ ವಾಹಿನಿಯ ಮಾಜಿ ನಿರೂಪಕಿ ಶೀತಲ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ 'ವಿಂಡೋಸೀಟ್' ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಇದು ಶೀತಲ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿರುವ ಮೊದಲ ಚಿತ್ರ.

Kannada actor Nirup Bhandari starrer 'Window Seat' movie teaser released. the movie directed by Sheetal shetty.

Trending Videos - 6 May, 2024

RELATED VIDEOS

Recent Search - May 6, 2024