ಅಭಿಮಾನಿಗಳಿಗೆ ತನ್ನ ಮಗಳನ್ನ ತೋರಿಸಿದ Skanda Ashok | Filmibeat Kannada

ಅಭಿಮಾನಿಗಳಿಗೆ ತನ್ನ ಮಗಳನ್ನ ತೋರಿಸಿದ Skanda Ashok | Filmibeat Kannada

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ನಟ ಸ್ಕಂದ ಅಶೋಕ್ ತಂದೆಯಾದ ಸಂಭ್ರಮದಲ್ಲಿದ್ದಾರೆ. ದೀಪಾವಳಿಯ ಶುಭ ಸಂದರ್ಭದಲ್ಲಿ ನಟ ಸ್ಕಂದ ತನ್ನ ಮುದ್ದು ಮಗಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.br #SkandaAshok #RadhaRamana #Daughterbr Radha Ramana fame Actor Skanda Ashok introduces his daughter.


User: Filmibeat Kannada

Views: 1

Uploaded: 2020-11-17

Duration: 01:11

Your Page Title