ಜಾಲಿ ಮೂಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ | Filmibeat Knnada

ಜಾಲಿ ಮೂಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ | Filmibeat Knnada

ಲಾಕ್‌ಡೌನ್‌ನಿಂದಾಗಿ ಶೂಟಿಂಗ್‌ಗೆ ಬ್ರೇಕ್ ಹಾಕಲಾಗಿತ್ತು. ಮದಕರಿ ನಾಯಕ ಚಿತ್ರೀಕರಣಕ್ಕೆ ಮತ್ತೆ ಡಿ ಬಾಸ್ ಸಜ್ಜಾಗಿದ್ದು, ಈ ನಡುವೆ ಸ್ನೇಹಿತರ ಜೊತೆ ಒಂದು ಬೈಕ್ ರೈಡ್ ಹೊರಟಿದ್ದಾರೆ. ನಿನ್ನೆ ಬೆಂಗಳೂರಿನಿಂದ ಮಡಿಕೇರಿಗೆ ಬೈಕ್ ರೈಡ್ ಹೊರಟ ದರ್ಶನ್, ಇಂದು ರೆಸಾರ್ಟ್‌ವೊಂದರಲ್ಲಿ ಸ್ನೇಹಿತರ ಜೊತೆ ಸೇರಿ ಕ್ರಿಕೆಟ್ ಆಡುವ ಮೂಲಕ ಟೈಂ ಪಾಸ್ ಮಾಡುತ್ತಿದ್ದಾರೆ.br #Darshan br Challenging star Darshan played cricket with friends at madikeri.


User: Filmibeat Kannada

Views: 1

Uploaded: 2020-11-18

Duration: 01:24

Your Page Title