ಪಂಚೆ, ಹವಾಯಿ ಚಪ್ಪಲಿ ಹಾಕೊಂಡು ನಿಮ್ಮ ಜೊತೆ ಬರ್ತೀನಿ ಬನ್ನಿ | Filmibeat Kannada

ಪಂಚೆ, ಹವಾಯಿ ಚಪ್ಪಲಿ ಹಾಕೊಂಡು ನಿಮ್ಮ ಜೊತೆ ಬರ್ತೀನಿ ಬನ್ನಿ | Filmibeat Kannada

ಸ್ಯಾಂಡಲ್ ವುಡ್ ನ ಹಿರಿಯ ನಟ, ನವರಸನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 40 ವರ್ಷಗಳು ಪೂರೈಸಿದೆ. ನವೆಂಬರ್ 17, 1980ರಲ್ಲಿ ಜಗ್ಗೇಶ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. 40 ವರ್ಷದ ಪಯಣದ ಅನುಭವ ಹಂಚಿಕೊಳ್ಳುವ ಸಲುವಾಗಿ ಜಗ್ಗೇಶ್ ಇಂದು (ನವೆಂಬರ್ 24) ಮಾಧ್ಯಮ ಗೋಷ್ಠಿ ಆಯೋಜಿಸಿದ್ದರು.br br Actor Jaggesh Emotional about his journey of 40 years in Film Industry.


User: Filmibeat Kannada

Views: 207

Uploaded: 2020-11-25

Duration: 04:29

Your Page Title