ಇಂದಿನ ದಿನವನ್ನು ಎಂದಿಗೂ ಮರೆಯುವುದಿಲ್ಲ ಪುನೀತ್ ರಾಜಕುಮಾರ್ | Filmibeat Kannada

ಇಂದಿನ ದಿನವನ್ನು ಎಂದಿಗೂ ಮರೆಯುವುದಿಲ್ಲ ಪುನೀತ್ ರಾಜಕುಮಾರ್ | Filmibeat Kannada

ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ದಂಪತಿಗೆ ಡಿಸೆಂಬರ್ 1 ರಂದು ವಿಶೇಷ ದಿನ. ಏಕಂದ್ರೆ, ಪುನೀತ್ ಮತ್ತು ಅಶ್ವಿನಿ ಮದುವೆ ಆಗಿ 21 ವರ್ಷ ಕಳೆದಿದೆ. ಹೀಗಾಗಿ, ಈ ದಿನವನ್ನು ಅಪ್ಪು ಅಭಿಮಾನಿಗಳು ಸೆಲೆಬ್ರೆಟ್ ಮಾಡ್ತಿದ್ದಾರೆ.br #PuneethRajkumar br Kannada actor Puneeth Rajkumar and wife Ashwini celebrates 21st wedding anniversary.


User: Filmibeat Kannada

Views: 1.9K

Uploaded: 2020-12-01

Duration: 01:08