ಮೊದಲ ಬಾರಿಗೆ ಭಾರತದಿಂದ ಅಕ್ಕಿ ಖರೀದಿಸಿದ China | Oneindia Kannada

ಮೊದಲ ಬಾರಿಗೆ ಭಾರತದಿಂದ ಅಕ್ಕಿ ಖರೀದಿಸಿದ China | Oneindia Kannada

ಕಳೆದ ಮೂರು ದಶಕಗಳಲ್ಲಿಯೇ ಮೊದಲ ಬಾರಿಗೆ ಚೀನಾವು ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಆರಂಭಿಸಿದೆ. ಅಕ್ಕಿ ಪೂರೈಕೆ ನಿಯಮಗಳು ಕಠಿಣವಾದ ಹಿನ್ನೆಲೆಯಲ್ಲಿ ಭಾರತದ ಅಕ್ಕಿಗೆ ಬೇಡಿಕೆ ಬಂದಿದ್ದು, ಭಾರತ ಕೊಂಚ ರಿಯಾಯಿತಿ ದರದಲ್ಲಿ ಅಕ್ಕಿ ಪೂರೈಕೆಯ ಆಫರ್ ನೀಡಿದೆ ಎಂದು ಭಾರತೀಯ ಕೈಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.br #China #IndianRicebr China has started imporing rice from India for the first time in three decades with discounted prices.


User: Oneindia Kannada

Views: 72

Uploaded: 2020-12-02

Duration: 01:22

Your Page Title