ಸಲಾರ್, ಪ್ರಶಾಂತ್ ನೀಲ್ ಮುಂದಿನ ಚಿತ್ರ ಪ್ರಭಾಸ್ ಜೊತೆಗೆ | Filmibeat kannada

ಸಲಾರ್, ಪ್ರಶಾಂತ್ ನೀಲ್ ಮುಂದಿನ ಚಿತ್ರ ಪ್ರಭಾಸ್ ಜೊತೆಗೆ | Filmibeat kannada

ನಿರೀಕ್ಷೆಯಂತೆ ಹೊಂಬಾಳೆ ಫಿಲಂಸ್ ತಮ್ಮ ಮುಂದಿನ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು, ತೆಲುಗು ನಟ ಪ್ರಭಾಸ್ ಜೊತೆ ಸಿನಿಮಾ ಮಾಡುವುದಾಗಿ ಪ್ರಕಟಿಸಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುವುದು ಸಹ ಖಚಿತವಾಗಿದೆbr br Hombale Films Next Movie Announced with Prabhas and Prashanth Neel, Titled as Salaar.


User: Filmibeat Kannada

Views: 1

Uploaded: 2020-12-02

Duration: 01:50

Your Page Title