Salaar ಫಸ್ಟ್ ಲುಕ್ ನೋಡಿ ಥ್ರಿಲ್ ಆದ Puneeth Rajkumar | Filmibeat Kannada

Salaar ಫಸ್ಟ್ ಲುಕ್ ನೋಡಿ ಥ್ರಿಲ್ ಆದ Puneeth Rajkumar | Filmibeat Kannada

ಕನ್ನಡ ಚಿತ್ರರಂಗ ಪ್ರವೇಶಿಸಿದ ತೆಲುಗು ನಟ ಪ್ರಭಾಸ್ ಅವರನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ''ನಮ್ಮ ಕನ್ನಡ ನಾಡಿಗೆ ಪ್ರೀತಿಯಿಂದ ಸ್ವಾಗತಿಸುತ್ತಿದ್ದೇನೆ ಪ್ರಭಾಸ್'' ಎಂದು ಪುನೀತ್ ಟ್ವೀಟ್ ಮಾಡಿದ್ದಾರೆ.br #Salaar #puneethRajkumar #prabhas #PrashanthNeel #HombaleFilmsbr Kannada actor Puneeth Rajkumar welcomes Telugu actor Prabhas to Kannada With Salaar. the movie directed by Prashanth Neel.


User: Filmibeat Kannada

Views: 7

Uploaded: 2020-12-03

Duration: 01:03

Your Page Title