ದುಬಾರಿ ಗೆ ನಾಯಕಿಯಾದ ಭರಾಟೆ ಬೇಡಗಿ | Filmibeat Kannada

ದುಬಾರಿ ಗೆ ನಾಯಕಿಯಾದ ಭರಾಟೆ ಬೇಡಗಿ | Filmibeat Kannada

ಪೊಗರು ನಿರ್ದೇಶಕ ನಂದ ಕಿಶೋರ್ ಅವರೇ ದುಬಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, 'ಬಚ್ಚನ್' ಸಿನಿಮಾ ನಿರ್ಮಿಸಿದ್ದ ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಕಳೆದ ತಿಂಗಳಲ್ಲಿ ದುಬಾರಿ ಚಿತ್ರದ ಮುಹೂರ್ತ ನೆರವೇರಿತ್ತು. ಧ್ರುವ ಸರ್ಜಾ ದುಬಾರಿ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆbr br 'Kiss' and 'Bharaate' fame Sreeleela will playing female lead role in Dhruva Sarja new film Dubaari.


User: Filmibeat Kannada

Views: 1

Uploaded: 2020-12-05

Duration: 01:21

Your Page Title