#PowerOfYouth ಕರ್ನಾಟಕದ ಹುಡುಗಿಯರಿಗೆ ಚಾಲೆಂಜ್ ಹಾಕಿದ ಯುವರತ್ನ ಬೆಡಗಿ | Yuvarathnaa | Filmibeat Kannada

#PowerOfYouth ಕರ್ನಾಟಕದ ಹುಡುಗಿಯರಿಗೆ ಚಾಲೆಂಜ್ ಹಾಕಿದ ಯುವರತ್ನ ಬೆಡಗಿ | Yuvarathnaa | Filmibeat Kannada

ಸಯೇಶಾ ಪವರ್ ಆಫ್ ಯೂತ್ ಹಾಡಿಗೆ ಮಸ್ತ್ ಸ್ಟೆಪ್ ಹಾಕಿ, ಹುಡುಗಿಯರಿಗೆ ಅದರಲ್ಲೂ ಕರ್ನಾಟಕದ ಹುಡುಗಿಯರಿಗೆ ಚಾಲೆಂಜ್ ಹಾಕಿದ್ದಾರೆ. ನಟಿ ಸಯೇಶಾ ಡ್ಯಾನ್ಸ್ ಮಾಡಿರುವ ವಿಡಿಯೋ ಶೇರ್ ಮಾಡಿ, ಕರ್ನಾಟಕದ ಹುಡುಗಿಯರಿಗೆ ಮತ್ತು ಎಲ್ಲರಿಗೂ ನಿಮ್ಮ ಡ್ಯಾನ್ಸ ಪವರ್ ಅನ್ನು ತೋರಿಸಿ. ವಿಡಿಯೋ ಮಾಡಿ ಕಳುಹಿಸಿ' ಎಂದು ಬರೆದುಕೊಂಡಿದ್ದಾರೆ.br #PuneethRajkumar #Yuvarathnaa #Sayyeshabr Puneeth Rajkumar's Yuvarathnaa Movie Heroine Sayyeshaa started power of youth dance challenge.


User: Filmibeat Kannada

Views: 7

Uploaded: 2020-12-15

Duration: 01:46

Your Page Title