Bumper ಬಿಟ್ಟು ಬೇರೆ ಸಿನಿಮಾ ಮಾಡಲು ಮುಂದಾದ Dhanveer | Filmibeat Kannada

Bumper ಬಿಟ್ಟು ಬೇರೆ ಸಿನಿಮಾ ಮಾಡಲು ಮುಂದಾದ Dhanveer | Filmibeat Kannada

ಬಜಾರ್' ಸಿನಿಮಾದ ನಂತರ 'ಬಂಪರ್' ಎಂಬ ಚಿತ್ರವನ್ನು ಕೈಗೆತ್ತಿಕೊಂಡಿದ್ದ ನಟ ಧನ್ವೀರ್ ಈಗ ಮತ್ತೊಂದು ಸರ್ಪ್ರೈಸ್ ಸುದ್ದಿ ನೀಡಿದ್ದಾರೆ. ಬಂಪರ್‌ಗೂ ಮೊದಲು ಇನ್ನೊಂದು ಹೊಸ ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

User: Filmibeat Kannada

Views: 2.7K

Uploaded: 2020-12-19

Duration: 01:03