ಲಾಟರಿ ಹೊಡೆದ Rashmika Mandanna | Mission Majnu | Filmibeat Kannada

ಲಾಟರಿ ಹೊಡೆದ Rashmika Mandanna | Mission Majnu | Filmibeat Kannada

ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಮಿಂಚುತ್ತಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ರಶ್ಮಿಕಾ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ರಶ್ಮಿಕಾ ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಆಗಾಗ ಕೇಳಿಬರುತ್ತಿತ್ತು. ಆದರೀಗ ಬಾಲಿವುಡ್ ಸಿನಿಮಾ ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸಖತ್ ಥ್ರಿಲ್ಲಿಂಗ್ ಸುದ್ದಿ ನೀಡಿದ್ದಾರೆ.br #RashmikaMandanna #MissionMajnu #SidharthMalhotrabr Rashmika Mandanna makes her Bollywood debut with Mission Majnu starring Sidharth Malhotra.


User: Filmibeat Kannada

Views: 1.5K

Uploaded: 2020-12-23

Duration: 01:39

Your Page Title