ಜ್ವರ ಬಂದಿದ್ರು ಖರಾಬು ಹಾಡು ಕೇಳಿ ಕುಣಿಬೇಕು ಅನ್ನಿಸುತ್ತೆ ಎಂದ ತಮಿಳು ಅಭಿಮಾನಿ

ಜ್ವರ ಬಂದಿದ್ರು ಖರಾಬು ಹಾಡು ಕೇಳಿ ಕುಣಿಬೇಕು ಅನ್ನಿಸುತ್ತೆ ಎಂದ ತಮಿಳು ಅಭಿಮಾನಿ

ತಮಿಳು ಅಭಿಮಾನಿಯೊಬ್ಬ ಖರಾಬು ಹಾಡಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಈ ವಿಡಿಯೋವನ್ನು ಖುದ್ದು ಧ್ರುವ ಸರ್ಜಾ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಖರಾಬು ಹಾಡಿನ ಬಗ್ಗೆ ಆ ತಮಿಳು ಅಭಿಮಾನಿ ಏನು ಹೇಳಿದ್ದಾರೆ.br br Kannada actor Dhruva Sarja Shares Video of Tamil Fan who enjoying Pogaru Karabuu Song. the music by Chandan shetty.


User: Filmibeat Kannada

Views: 2.8K

Uploaded: 2021-01-06

Duration: 02:18