ಅಭಿಮಾನಿಗಳು ಕೇಳಿದ್ದು ಅಂತಿಂತಾ ಪ್ರಶ್ನೆಗಳಲ್ಲ | Darshan | Dinakar | Filmibeat Kannada

By : Filmibeat Kannada

Published On: 2021-01-11

1.3K Views

01:58

ಬಾನುವಾರ ಲೈವ್ ಬಂದಿದ್ದ ಡಿ ಬಾಸ್ ಸಾಕಷ್ಟು ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ. ಮುಖ್ಯವಾಗಿ ಅಭಿಮಾನಿಗಳು ವರ್ಷದಿಂದ ಕಾಯುತ್ತಿದ್ದ ರಾಬರ್ಟ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮಿಸುವಂತೆ ಮಾಡಿದರು. ರಾಬರ್ಟ್ ರಿಲೀಸ್ ಡೇಟ್ ಫಿಕ್ಸ್ ಆಗುತ್ತಿದ್ದಂತೆ ದರ್ಶನ ಮುಂದಿನ ಸಿನಿಮಾ ಯಾವುದು? ಸಹೋದರ ದಿನಕರ್ ಜೊತೆ ಯಾವಾಗ ಸಿನಿಮಾ ಮಾಡುತ್ತಾರೆ? ಎನ್ನುವ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದಾರೆ. ಮುಂದಿನ ಸಿನಿಮಾಗಳ ಬಗ್ಗೆ ದರ್ಶನ್ ಮಾತನಾಡಿದ್ದಾರೆ.

Challenging Star Darshan talks about making a movie with his brother Dinakar on Facebook live.

Trending Videos - 1 May, 2024

RELATED VIDEOS

Recent Search - May 1, 2024