ದರ್ಶನ್ OTT ಹೇಳಿಕೆಗೆ ಪ್ರತಿಕ್ರಿಯೆ ನೀಡಿದ BC ಪಾಟೀಲ್ | Filmibeat Kannada

ದರ್ಶನ್ OTT ಹೇಳಿಕೆಗೆ ಪ್ರತಿಕ್ರಿಯೆ ನೀಡಿದ BC ಪಾಟೀಲ್ | Filmibeat Kannada

ದಾವಣಗೆರೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿ ಪಾಟೀಲ್, ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟಿಟಿಗೆ ಕುರಿತು ಹೇಳಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಮಾತನ್ನು ಕೇಳಿದೆ. ಚಿತ್ರರಂಗ, ಕಲಾವಿದರು ಉಳಿಬೇಕು. ಒಟಿಟಿ ಏನು ಮಾರಕವಲ್ಲ. ಆಧುನಿಕ ಜಗತ್ತಿಗೆ ತಕ್ಕಹಾಗೆ ಬದಲಾವಣೆಯಾಗಬೇಕು ಎಂದಿದ್ದಾರೆ.br br Actor And Minister BC Patil's reaction to Darshan's statement on OTT.


User: Filmibeat Kannada

Views: 2.2K

Uploaded: 2021-01-13

Duration: 03:35

Your Page Title