Covid Vaccine ಪ್ರತಿ ಡೋಸ್ ಗೆ ಎಷ್ಟು ಬೆಲೆ ಗೊತ್ತಾ? | Oneindia Kannada

Covid Vaccine ಪ್ರತಿ ಡೋಸ್ ಗೆ ಎಷ್ಟು ಬೆಲೆ ಗೊತ್ತಾ? | Oneindia Kannada

ಭಾರತದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ತುರ್ತು ಬಳಕೆಗೆ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಎರಡು ದೇಶೀಯ ಲಸಿಕೆಗಳ ಜೊತೆಗೆ ಇತರೆ ನಾಲ್ಕು ಲಸಿಕೆಗಳು ಶೀಘ್ರದಲ್ಲೇ ಬಳಕೆಗೆ ಬರಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ.br br Here Is What One Dose Of Various Coronavirus Vaccines Will Cost In India.


User: Oneindia Kannada

Views: 595

Uploaded: 2021-01-13

Duration: 03:08

Your Page Title