ಸಾಹಿತಿ ವಿರುದ್ಧ ತಿರುಗಿಬಿದ್ದ Nikhil Kumaraswamy | Filmibeat Kannada

ಸಾಹಿತಿ ವಿರುದ್ಧ ತಿರುಗಿಬಿದ್ದ Nikhil Kumaraswamy | Filmibeat Kannada

ಹಿಂದಿ ರಾಷ್ಟ್ರ ಭಾಷೆ ಎಂದಿರುವ 86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ‌ನಿಯೋಜಿತ ಅಧ್ಯಕ್ಷರಾದ ದೊಡ್ಡರಂಗೇಗೌಡರ ಮಾತು ಕೇಳಿ ಅಚ್ಚರಿಯಾಯಿತು. ಬಹುಶಃ ಇದು ಅವರ ಅರಿವಿನ ಕೊರತೆಯಾಗಿರಬಹುದು' ಎಂದು ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರ್, ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರಿಗೆ ತಿರುಗೇಟು ನೀಡಿದ್ದಾರೆ.br br Nikhil Kumar reaction to Doddarange Gowda's statement about Hindi language.


User: Filmibeat Kannada

Views: 556

Uploaded: 2021-01-25

Duration: 01:40

Your Page Title