ರಚಿತಾ ರಾಮ್ ಮೇಲೆ ಗರಂ ಆದ್ರು ಅಭಿಮಾನಿಗಳು | Rachita Ram | Nikita Sharma

ರಚಿತಾ ರಾಮ್ ಮೇಲೆ ಗರಂ ಆದ್ರು ಅಭಿಮಾನಿಗಳು | Rachita Ram | Nikita Sharma

ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ಗುಳಿಕೆನ್ನೆ ಬೆಡಗಿಗೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಬಿಸಿಯೂ ತಟ್ಟಿದೆ. ಅಸಲಿಗೆ ರಚಿತಾ ಅವರ ಅಧಿಕೃತ ಖಾತೆಯಲ್ಲಿ ಪೋಟೋ ಶೇರ್ ಆಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈ ಪೋಟೋದ್ದೆ ಹವಾ.. ಅಸಲಿ ಕಥೆ ಬೇರೇನೆ ಇದೆ.

User: Filmibeat Kannada

Views: 57

Uploaded: 2021-02-02

Duration: 02:26

Your Page Title