ಡ್ರಾಮಾ ಜೂನಿಯರ್ಸ್ ನ ಈ ಪ್ರತಿಭೆ ಈಗ ಮನೆಮಗಳು | Filmibeat Kannada

ಡ್ರಾಮಾ ಜೂನಿಯರ್ಸ್ ನ ಈ ಪ್ರತಿಭೆ ಈಗ ಮನೆಮಗಳು | Filmibeat Kannada

ಮಹತಿ ಗಟ್ಟಿಮೇಳ ಧಾರಾವಾಹಿ ಗಿಂತ ಮುಂಚೆ 2016ರಲ್ಲಿ ಡ್ರಾಮಾ ಜೂನಿಯರ್ಸ್ ಎಂಬ ಶೋ ಒಂದರಲ್ಲಿ ಗಮನಸೆಳೆದಿದ್ದರು. ನಂತರ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಸಿಂಧೂರ” ಎಂಬ ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ. ಈಗ ಗಟ್ಟಿಮೇಳ ಧಾರವಾಹಿಯಲ್ಲಿ ತಮ್ಮ ನಟನೆಯಿಂದ ಗಮನ ಸೆಳೆದಿದ್ದಾರೆ.br br Mahathi was featured in a show called Drama Juniors in 2016, she also starred in the serial "Sindhura" which was aired on the Suvarna channel. Now she is attracted by her performance in the gattimela serial.


User: Filmibeat Kannada

Views: 274

Uploaded: 2021-02-03

Duration: 02:46

Your Page Title