ಜಸ್ಟ್ 28 ದಿನ ಅಷ್ಟೆ ಅವಕಾಶ | Filmibeat Kannada

ಜಸ್ಟ್ 28 ದಿನ ಅಷ್ಟೆ ಅವಕಾಶ | Filmibeat Kannada

ಚಿತ್ರಮಂದಿರಗಳಲ್ಲಿ ಶೇಕಡಾ 50ರಷ್ಟು ಮಾತ್ರ ಅವಕಾಶ ಮುಂದುವರಿಸಿದ್ದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ರಾಜ್ಯ ಸರ್ಕಾರ ತನ್ನ ನಿಲುವು ಬದಲಾಯಿಸಿಕೊಂಡಿದೆ. ಚಿತ್ರರಂಗದ ಹಿತದೃಷ್ಟಿ ಹಾಗೂ ಕಾರ್ಮಿಕರ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಫೆಬ್ರವರಿ 4ರಿಂದಲೇ 100 ಪರ್ಸೆಂಟ್ ಕಾರ್ಯನಿರ್ವಹಿಸಲು ಒಪ್ಪಿಗೆ ಸೂಚಿಸಿದೆ.br br Karnataka Government allows to 100 Occupancy in Film Theatre.


User: Filmibeat Kannada

Views: 967

Uploaded: 2021-02-04

Duration: 01:43