ಬಿಗ್ ಬಾಸ್ ಗೆದ್ದು 1 ವರ್ಷದ ನಂತರ ಒಲಿದು ಬಂದ ಅದೃಷ್ಟ | Filmibeat Kannada

ಬಿಗ್ ಬಾಸ್ ಗೆದ್ದು 1 ವರ್ಷದ ನಂತರ ಒಲಿದು ಬಂದ ಅದೃಷ್ಟ | Filmibeat Kannada

Bigg Boss season 7 winner Shine Shetty makes hindi debut with album Song.br br ಇದೇ ಖುಷಿಯಲ್ಲಿ ಶೈನ್ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಬಿಗ್ ಬಾಸ್ ಗೆದ್ದ ಬಳಿಕ ಶೈನ್ ಏನು ಮಾಡಲಿದ್ದಾರೆ, ಯಾವ ಸಿನಿಮಾಗಳಲ್ಲಿ ನಟಿಸಲಿದ್ದಾರೆ, ಕಿರುತೆರೆಯಲ್ಲೇ ಮುಂದುವರೆಯುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಶೈನ್ ಸಿನಿಮಾಗಳ ಜೊತೆಗೀಗ ಹಿಂದಿ ಆಲ್ಬಂ ಸಾಂಗ್ ಲೋಕಕ್ಕೆ ಕಾಲಿಡುತ್ತಿದ್ದಾರೆ.


User: Filmibeat Kannada

Views: 1

Uploaded: 2021-02-04

Duration: 01:39

Your Page Title