ಇಂಗ್ಲೆಂಡ್ ತಂಡದಲ್ಲಿ ಆಗಲಿರುವ ಮಹತ್ವದ ಬದಲಾವಣೆಗಳೇನು | Oneindia Kannada

ಇಂಗ್ಲೆಂಡ್ ತಂಡದಲ್ಲಿ ಆಗಲಿರುವ ಮಹತ್ವದ ಬದಲಾವಣೆಗಳೇನು | Oneindia Kannada

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಶುಕ್ರವಾರ ಆರಂಭವಾಗಿಲಿದೆ. ಎರಡು ತಂಡಗಳು ಕೂಡ ಬಿರುಸಿನ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಪಂದ್ಯದ ಆರಂಭಕ್ಕೆ ಒಂದು ದಿನ ಮುನ್ನ ಇಂಗ್ಲೆಂಡ್ ತಂಡಕ್ಕೆ ಒಂದು ಸಿಹಿ ಹಾಗೂ ಒಂದು ಕಹಿ ಸುದ್ದಿ ದೊರೆತಿದೆ.

User: Oneindia Kannada

Views: 234

Uploaded: 2021-02-04

Duration: 01:27

Your Page Title