ತಮಿಳುನಾಡಿನ ಯಶ್ ಅಭಿಮಾನಿಗಳಿಗೆ ಪ್ರತೀ ತಿಂಗಳು 8 ನೇ ತಾರೀಖು ವಿಶೇಷ ದಿನ | Yash

ತಮಿಳುನಾಡಿನ ಯಶ್ ಅಭಿಮಾನಿಗಳಿಗೆ ಪ್ರತೀ ತಿಂಗಳು 8 ನೇ ತಾರೀಖು ವಿಶೇಷ ದಿನ | Yash

ತಮಿಳುನಾಡಿನ ಯಶ್ ಅಭಿಮಾನಿಗಳು ಯಶ್ ಹೆಸರಲ್ಲಿ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ. ಅಭಿಮಾನಿ ನಟನ ಹುಟ್ಟುಹಬ್ಬ ಅಭಿಮಾನಿಗೆ ಹಬ್ಬದಂತೆ. ಹಾಗೆಯೇ ಯಶ್ ಹುಟ್ಟುಹಬ್ಬದ ದಿನವಾದ ಜನವರಿ 8 ಅನ್ನು ತಮಿಳುನಾಡು ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದಾರೆ. ಆದರೆ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿ ತಿಂಗಳ ಎಂಟನೇ ತಾರೀಖಿನಂದು ಅನ್ನದಾನ ಮಾಡುತ್ತಿದ್ದಾರೆ ಯಶ್ ಅವರ ತಮಿಳು ಅಭಿಮಾನಿಗಳು.br br Yash fans in Tamil Nadu's Dharmapuri did Social work in the name of Yash.


User: Filmibeat Kannada

Views: 2

Uploaded: 2021-02-10

Duration: 01:58

Your Page Title