10 ವರ್ಷ ಕಷ್ಟ ಪಟ್ಟಿದ್ದಕ್ಕೆ ಪ್ರತಿಫಲ ಸಿಗ್ತಾ ಇದೆ | Public Toilet | Filmibeat Kannada

10 ವರ್ಷ ಕಷ್ಟ ಪಟ್ಟಿದ್ದಕ್ಕೆ ಪ್ರತಿಫಲ ಸಿಗ್ತಾ ಇದೆ | Public Toilet | Filmibeat Kannada

ನೈಜ ಘಟನೆಯೊಂದನ್ನು ಆಧರಿಸಿ ತಯಾರಿಸಿರುವ 'ಪಬ್ಲಿಕ್ ಟಾಯ್ಲೆಟ್' ಎಂಬ ಕಿರುಚಿತ್ರ ಈಗ ಸಮಾಜದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕ್ರಾಂತಿ ಸೃಷ್ಟಿಸಿದೆ. ಈ ಕಿರುಚಿತ್ರ ನೋಡಿ ತಮ್ಮನ್ನ ತಾವೇ ಪ್ರಶ್ನಿಸಿಕೊಳ್ಳುತ್ತಿರುವ ಘಟನೆಗಳು ಸಾಕ್ಷಿಯಾಗಿವೆ. ಮತ್ತೊಮ್ಮೆ ಇಂತಹ ಅನಾಹುತಕ್ಕೆ ನಾನು ಕಾರಣವಾಗಬಾರದು ಎಂಬ ಪಶ್ಚಾತ್ತಾಪ ಭಾವನೆ ವ್ಯಕ್ತವಾಗುತ್ತಿದೆ.


User: Filmibeat Kannada

Views: 1

Uploaded: 2021-02-10

Duration: 32:02

Your Page Title