ಧೂಳೆಬ್ಬಿಸಿದ ರಾಬರ್ಟ್ ಟ್ರೈಲರ್, ಅಭಿಮಾನಿಗಳು ಫುಲ್ ಹ್ಯಾಪಿ | Filmibeat Kannada

ಧೂಳೆಬ್ಬಿಸಿದ ರಾಬರ್ಟ್ ಟ್ರೈಲರ್, ಅಭಿಮಾನಿಗಳು ಫುಲ್ ಹ್ಯಾಪಿ | Filmibeat Kannada

'ಒಬ್ರು ಲೈಫ್ ನಲ್ಲಿ ಹೀರೋ ಆಗಬೇಕು ಅಂದರೆ ಇನ್ನೊಬ್ರ ಲೈಫ್ ನಲ್ಲಿ ನಾವು ವಿಲನ್ ಆಗಬೇಕು...'ಎಂದು ಅಬ್ಬರಿಸುತ್ತಾ ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದ ದಿನ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಹೌದು, ಡಿ ಬಾಸ್ ಅಭಿನಯ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅಭಿಮಾನಿಗಳ ನಿದ್ದೆಗೆಡಿಸಿದೆ.br br Challenging star Darshan starrer 'Roberrt' trailer released on the occasion of actor birthday.


User: Filmibeat Kannada

Views: 1.5K

Uploaded: 2021-02-16

Duration: 06:20