ನಂಬರ್ ಒನ್ ಆಯ್ತು ರಾಬರ್ಟ್ ಟ್ರೈಲರ್ | Filmibeat Kannada

ನಂಬರ್ ಒನ್ ಆಯ್ತು ರಾಬರ್ಟ್ ಟ್ರೈಲರ್ | Filmibeat Kannada

ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡ್ತಿರುವ ರಾಬರ್ಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿ, ದೊಡ್ಡ ಮಟ್ಟದ ಯಶಸ್ಸು ಗಳಿಸಿಕೊಂಡಿದೆ. ಬೆಳಗ್ಗೆ 10 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ರಿಲೀಸ್ ಆದ ರಾಬರ್ಟ್ ಟ್ರೈಲರ್ ಈಗ ನಂಬರ್ 1 ಟ್ರೆಂಡಿಂಗ್‌ನಲ್ಲಿದೆ.br br Challenging star Darshan starrer Roberrt movie trailer trending at Youtube and With 2+ Million Views.


User: Filmibeat Kannada

Views: 1

Uploaded: 2021-02-17

Duration: 01:23

Your Page Title