RCB ಸೇರಿದ ಈ ಕೇರಳದ ಯುವ ಆಟಗಾರ ಮೊಹಮ್ಮದ್ ಅಜ್ಹರುದ್ದೀನ್ ಯಾರು ? | Oneindia Kannada

RCB ಸೇರಿದ ಈ ಕೇರಳದ ಯುವ ಆಟಗಾರ ಮೊಹಮ್ಮದ್ ಅಜ್ಹರುದ್ದೀನ್ ಯಾರು ? | Oneindia Kannada

ಚೆನ್ನೈಯ ಖಾಸಗಿ ಹೋಟೆಲ್‌ನಲ್ಲಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಸೀಸನ್‌ಗೆ ಸಂಬಂಧಿಸಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. 26ರ ಹರೆಯದ, ಕೇರಳದ ಯುವ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಮೊಹಮ್ಮದ್ ಅಝರುದ್ದೀನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಾಲಾಗಿದ್ದಾರೆ.br br IPL will be as interesting as Ever .


User: Oneindia Kannada

Views: 4.9K

Uploaded: 2021-02-19

Duration: 02:06

Your Page Title