ನಾನು ಒಳ್ಳೆಯವನಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಯಶ್ ಅಭಿಮಾನಿ | Filmibeat Kannada

ನಾನು ಒಳ್ಳೆಯವನಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಯಶ್ ಅಭಿಮಾನಿ | Filmibeat Kannada

ತನ್ನ ಅಂತ್ಯಕ್ರಿಯೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಾಕಿಂಗ್ ಸ್ಟಾರ್ ಯಶ್ ಬರಬೇಕು ಎಂದು ಡೆಟ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ಅಭಿಮಾನಿ ಬಗ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ ಎಂದು ಯಶ್ ಹೇಳಿದ್ದಾರೆ.br br Yash Condolence to Fan who Commits Suicide after writing death note mentioning him to come for funeral.


User: Filmibeat Kannada

Views: 1.4K

Uploaded: 2021-02-19

Duration: 01:23

Your Page Title