ಇಂಗ್ಲೆಂಡ್ ವಿರುದ್ದದ T20 ತಂಡ ಪ್ರಕಟ , ಹೊಸಬರಿಗೆ ಅವಕಾಶ | Oneindia Kannada

ಇಂಗ್ಲೆಂಡ್ ವಿರುದ್ದದ T20 ತಂಡ ಪ್ರಕಟ , ಹೊಸಬರಿಗೆ ಅವಕಾಶ | Oneindia Kannada

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಂತರ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್ ಹಾಗೂ ರಾಹುಲ್ ತೆವಾಟಿಯಾ ಭಾರತೀಯ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.

User: Oneindia Kannada

Views: 87

Uploaded: 2021-02-22

Duration: 01:55