ಸದ್ಯಕ್ಕೆ ಈ ವಿಚಾರದ ಬಗ್ಗೆ ಮಾತಾಡಲ್ಲ ಅಂದುಬಿಟ್ಟ ದರ್ಶನ್ | Sandesh Nagaraj | Jaggesh | Filmibeat Kannada

ಸದ್ಯಕ್ಕೆ ಈ ವಿಚಾರದ ಬಗ್ಗೆ ಮಾತಾಡಲ್ಲ ಅಂದುಬಿಟ್ಟ ದರ್ಶನ್ | Sandesh Nagaraj | Jaggesh | Filmibeat Kannada

ನಟ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ತಿಕ್ಕಾಟದ ಬಗ್ಗೆ ನಿರ್ಮಾಪಕ ಸಂದೇಶ್ ನಾಗರಾಜ್ ಮಾತನಾಡಿದ್ದು, ಜಗ್ಗೇಶ್ ಗೆ ಮುತ್ತಿಗೆ ಹಾಕಿದ ಘಟನೆ ಬಗ್ಗೆ ದರ್ಶನೆ ಗೆ ಗೊತ್ತೇ ಇಲ್ಲ, ಸದ್ಯಕ್ಕೆ ಈ ವಿಚಾರದ ಬಗ್ಗೆ ನಾನು ಏನು ಮಾತನಾಡಲ್ಲ ಎಂದು ದರ್ಶನ್ ಹೇಳಿದ್ದಾರೆ ಎಂದು ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆbr #Jaggesh #SandeshNagaraj #Darshan br br Kannada producer Sandesh Nagaraj talk about Darshan and Jaggesh issue in Mysore


User: Filmibeat Kannada

Views: 661

Uploaded: 2021-02-24

Duration: 06:08

Your Page Title