ಸೋಶಿಯಲ್ ಮೀಡಿಯಾ ಮೂಲಕ ಬೇಷರತ್ ಕ್ಷಮೆ ಯಾಚನೆ | Dhruva Sarja | Pogaru | Filmibeat Kannada

ಸೋಶಿಯಲ್ ಮೀಡಿಯಾ ಮೂಲಕ ಬೇಷರತ್ ಕ್ಷಮೆ ಯಾಚನೆ | Dhruva Sarja | Pogaru | Filmibeat Kannada

ಪೊಗರು ಸಿನಿಮಾ ತಂಡ ಕ್ಷಮೆ ಕೇಳಿ, ಸಿನಿಮಾದ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ಹೇಳಿತ್ತು. ಅದರಂತೆ ಸಿನಿಮಾ ಕೆಲುವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ವಿವಾದ ಸುಖಾಂತ್ಯ ಕಂಡ ಬಳಿಕ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದ ಮೂಲಕ ಬೇಷರತ್ ಕ್ಷಮೆಯಾಚಿಸಿದ್ದಾರೆ.br #DhruvaSarja #Pogaru #NandaKishore​​ #RashmikaMandannabr Actor Dhruva sarja Apologies over Pogaru Controversy after Brahmins community outrage.


User: Filmibeat Kannada

Views: 2

Uploaded: 2021-02-25

Duration: 01:32

Your Page Title