ನಾಲ್ಕನೇ ಪಂದ್ಯದ ಪಿಚ್ ಬಗ್ಗೆ ಈಗಾಗಲೇ ಚರ್ಚೆ ಶುರು | Oneindia Kannada

ನಾಲ್ಕನೇ ಪಂದ್ಯದ ಪಿಚ್ ಬಗ್ಗೆ ಈಗಾಗಲೇ ಚರ್ಚೆ ಶುರು | Oneindia Kannada

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಎರಡನೇ ದಿನದಲ್ಲೇ ಅಂತ್ಯವಾದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಆಟಗಾರರು ಈ ಬಗ್ಗೆ ಯಾವುದೇ ಆಕ್ಷೇಪಗಳನ್ನು ವ್ಯಕ್ತಪಡಿಸದಿದ್ದರೂ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗರು ಅಹ್ಮದಾಬಾದ್ ಒಇಚ್ ಗುಣಮಟ್ಟದ ಬಗ್ಗೆ ಟೀಕಿಸಿದ್ದಾರೆ.


User: Oneindia Kannada

Views: 43

Uploaded: 2021-03-01

Duration: 02:11