ನಿಧಿ ಸುಬ್ಬಯ್ಯ ಮನೆಮುಂದೆ ಯಶ್ ಮಾಡಿದ ಅವಾಂತರ ಅಷ್ಟಿಷ್ಟಲ್ಲ | Filmibeat Kannada

ನಿಧಿ ಸುಬ್ಬಯ್ಯ ಮನೆಮುಂದೆ ಯಶ್ ಮಾಡಿದ ಅವಾಂತರ ಅಷ್ಟಿಷ್ಟಲ್ಲ | Filmibeat Kannada

ಇದೀಗ ಬಿಡುಗಡೆ ಆಗಿರುವ ಬಿಗ್‌ಬಾಸ್ ಪ್ರೋಮೋನಲ್ಲಿ ನಿಧಿ ಸುಬ್ಬಯ್ಯ ಎಲ್ಲ ಸ್ಪರ್ಧಿಗಳೊಂದಿಗೆ ಚೆನ್ನಾಗಿ ಮಾತನಾಡುತ್ತಾ, ನಗುತ್ತಾ, ಕತೆ ಹೇಳುತ್ತಿರುವ ದೃಶ್ಯಗಳಿವೆ. ರಾಕಿಂಗ್ ಸ್ಟಾರ್ ಯಶ್ ಗೆ ಸಂಬಂಧಿಸಿದ ಕತೆಯೊಂದನ್ನು ಬಿಗ್‌ಬಾಸ್ ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದ್ದಾರೆ ನಿಧಿ ಸುಬ್ಬಯ್ಯ.br br Actress Nidhi Subbaiah shared a interesting story about rocking star Yash in Bigg Boss house.


User: Filmibeat Kannada

Views: 2K

Uploaded: 2021-03-03

Duration: 01:42

Your Page Title