Virat ಹಾಗು Stokes ನಡುವೆ ಅಸಲಿಗೆ ನಡೆದದ್ದೇನು | Oneindia Kannada

Virat ಹಾಗು Stokes ನಡುವೆ ಅಸಲಿಗೆ ನಡೆದದ್ದೇನು | Oneindia Kannada

ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನಡುವಿನ ಬಿಸಿಬಿಸಿ ಮಾತುಕತೆ ಗಮನಸೆಳೆಯಿತು. ಆದರೆ ಅಲ್ಲಿ ಆ ವಾಗ್ವಾದಕ್ಕೆ ನಿಜವಾದ ಕಾರಣವೇನು ಎಂಬುದು ಪಂದ್ಯವನ್ನು ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಸ್ಪಷ್ಟವಾಗಿರಲಿಲ್ಲ. ಇದಕ್ಕೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಪ್ರತಿಕ್ರಿತೆ ನೀಡುತ್ತಾ ನಡೆದ ಘಟನೆಯನ್ನು ವಿವರಿಸಿದ್ದಾರೆ.


User: Oneindia Kannada

Views: 42

Uploaded: 2021-03-05

Duration: 01:25

Your Page Title