Virat Kohli ಹಾಗು Stokes ಜಗಳದ ಬಗ್ಗೆ ಸ್ಟೋಕ್ಸ್ ಹೇಳಿದ್ದೇನು | Oneindia Kannada

Virat Kohli ಹಾಗು Stokes ಜಗಳದ ಬಗ್ಗೆ ಸ್ಟೋಕ್ಸ್ ಹೇಳಿದ್ದೇನು | Oneindia Kannada

ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಸರಣಿಯ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬೆನ್ ಸ್ಟೋಕ್ಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಬಗ್ಗೆ ಸ್ವತಃ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಪ್ರತಿಕ್ರಿಯಿಸಿದ್ದಾರೆ.

User: Oneindia Kannada

Views: 39

Uploaded: 2021-03-05

Duration: 01:29

Your Page Title